LBRY Block Explorer

LBRY Claims • trimitra-news-4

82a4f212dcc0ffa3a68bc906492ae7677165b3b2

Published By
Created On
23 Oct 2019 05:08:28 UTC
Transaction ID
Cost
Safe for Work
Free
Yes
ಚಿತ್ರದುರ್ಗ ಜಿಲ್ಲೆಯ ನೀರಗುಂದ ಕೆರೆ ಏರಿ ಒಡೆದ ಅಪಾರ ಬೆಳೆ ಹಾನಿ|Trimitra news
ನೀರಗುಂದ ಕೆರೆ ಏರಿ ಒಡೆದ ಅಪಾರ ಬೆಳೆ ಹಾನಿ
ಚಿತ್ರದುರ್ಗ: ಜಿಲ್ಲೆಯ ಹಲವೆಡೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನೀರಗುಂದ ಕೆರೆ ಏರಿ ಒಡೆದು ನೀರು ವ್ಯರ್ಥವಾಗಿ ಹರಿಯುತ್ತಿದೆ. ಅಪಾರ ಪ್ರಮಾಣದ ನೀರು ಹರಿಯುತ್ತಿರುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದೆ. ಕೆರೆ ಏರಿ ಒಡೆದು ಹರಿಯುತ್ತಿರುವ ನೀರು ನೋಡಲು ಜನರು ಮುಗಿಬಿದ್ದಿದ್ದಾರೆ. ಅಪಾರ ಪ್ರಮಾಣದ ನೀರು ಸಮೀಪದಲ್ಲಿರುವ ಜಮೀನುಗಳಿಗೆ ನುಗ್ಗಿದ ಪರಿಣಾಮ ನೂರಾರು ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ತೆಂಗು, ಅಡಕೆ, ಮಕ್ಕೆಜೋಳ, ರಾಗಿ, ಈರುಳ್ಳಿ ಸೇರಿ ವಿವಿಧ ಬೆಳೆಗಳು ನೆಲಕಚ್ಚಿವೆ. ಇದರಿಂದ ಕೋಟ್ಯಂತರ ರೂಪಾಯಿ ಬೆಳೆ ಹಾನಿ ಸಂಭವಿಸಿದೆ. ಹೀಗಾಗಿ ಸತತ ಬರಗಾಲದಿಂದ ಕಂಗೆಟ್ಟ ಅನ್ನದಾತ ಈ ಬಾರಿ ಹೆಚ್ಚು ಮಳೆಯಿಂದ ಬೆಳೆ ಹಾನಿಗೀಡಾಗಿ ಸಂಕಷ್ಟ ಅನುಭವಿಸುವಂತಾಗಿದೆ.
...
https://www.youtube.com/watch?v=_gor2RgaU5E
Author
Content Type
Unspecified
video/mp4
Language
Unspecified
Open in LBRY

More from the publisher

Controlling
VIDEO
Controlling
VIDEO
KSRTC
Controlling
VIDEO
ROCKI
Controlling
VIDEO
KATER
Controlling
VIDEO
Controlling
VIDEO
Controlling
VIDEO
Controlling
VIDEO
SHARA
Controlling
VIDEO
SANEH