Honor the corporal of Victoria Hospital from the Indian Army
ಭಾರತೀಯ ಸೇನೆ ಹೆಲಿಕಾಪ್ಟರ್ ಮೂಲಕ ಭಾರತೀಯ ಸೇನೆಯು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂತಹ ಕರೋನ ವರಿಯಸ್ ಗಳಿಗೆ ಹೂಮಳೆ ಸುರಿಸಿ ಗೌರವ ಸೂಚಿಸಿದ್ದಾರೆ ಮತ್ತು ಅವರ ಸೇವೆಯನ್ನು ಶ್ಲಾಘಿಸಿದ್ದಾರೆ. ... https://www.youtube.com/watch?v=Ae5sz7ygi7k
(C) 2020 ALL RIGHTS RESERVED TRIMITRA NEWS NETWORK
WWW,TRIMITRANEWS,COM
FOR AD RELATED QUERIES PLEASE WRITE US @
TRIMITRANEWSKANNADA@GMAIL.COM
...
https://www.youtube.com/watch?v=7mLVGvKnE60
ಪಾದಯಾತ್ರೆ ವೇಳೆ ಕಾಂಗ್ರೆಸ್ ಧ್ವಜವನ್ನು ಡಿಕೆಶಿ ಕೈಗಿಟ್ಟ ರಾಹುಲ್, ಸುಮಾರು 100 ಮೀಟರ್ನಷ್ಟು ದೂರ ಒಂದೇ ಸಮನೇ ಓಡಿದ್ದಾರೆ. ಈ ವೇಳೆ ರಾಹುಲ್ ಕಾಲನ್ನು ಉಳುಕಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಸ್ಪೀಡ್ಗೆ ಓಡದ ಡಿಕೆಶಿ ಸ್ವಲ್ಪ ದೂರ ಓಡಿ ಸುಸ್ತಾಗಿ ಬಳಿಕ ನಡೆದುಕೊಂಡು ಪಾದಯಾತ್ರೆ ಮುಂದುವರೆಸಿದ್ದಾರೆ.
...
https://www.youtube.com/watch?v=jmKiIDwll38
ನಿಮಗೆ ಸರ್ಕಾರಿ ಉದ್ಯೋಗ ಕೊಡಿ ಅಂತ ಕೇಳೋಕೆ ನಿಮಗೆ ಹಕ್ಕು ಇಲ್ಲಾ ...!
ಯಾವ ಯೂನಿವರ್ಸಿಟಿಯಲ್ಲಿಯು ಅಡ್ಮೀಶನ್ ಸಮಯದಲ್ಲಿ ಸರ್ಕಾರಿ ಕೆಲಸ ಕೊಡುತೀವೆ ಅಂತ ಭರವಸೆ ಕೊಟ್ಪಿರೋದಿಲ್ಲಾ.....
# trimitranews
...
https://www.youtube.com/watch?v=NC1LZCEhqhg
ಬೆಳಗಾವಿ : ಸಿ ಆರ್ ಪಿ ಫ್ ಕೋಬ್ರಾ ಕಮಾಂಡರ್ ಸಚಿನ್ ಸುನಿಲ್ ಸಾವಂತ್ ಅವರ ಬಿಡುಗಡೆ ಆಗಿದೆ ಸಚಿನ್ ಅವರ ರಕ್ಷಣೆಗಾಗಿ ಹಿರಿಯ ಸಿ ಅರ್ ಪಿ ಫ್ ನ ಹಿರಿಯ ಅಧಿಕಾರಿಗಳು ಧಾವಿಸಿ ಅವರನ್ನ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿ ಆಗಿದ್ದಾರೆ.ಮಾಧ್ಯಮದವರೊಂದಿಗೆ ಮಾತನಾಡಿದ ಹಿರಿಯ ಅಧಿಕಾರಿ ಮಾಧ್ಯಮ ಹಾಗೂ ಮಾಜಿ ಸೈನಿಕರ ಸಹಕಾರದಿಂದ ಸಚಿನ್ ಬಿಡುಗಡೆಯಾಗಿದ್ದಾರೆ ಇನ್ನೂ ಪೊಲೀಸ್ ಇಲಾಖೆ ಮೇಲೆ ಪ್ರಕರಣ ದಾಖಲಿಸುವ ಬಗ್ಗೆ ಮಾತನಾಡಿದ ಅವರು ಪ್ರಕರಣ ದಾಖಲು ಮಾಡುವ ಚಿಂತನೆಯನ್ನು ಉನ್ನತ ಮಟ್ಟದ ಅಧಿಕಾರಿಗಳು ನಡೆಸಲಿದ್ದಾರೆ ಎಂದರು .ಒಟ್ಟಿನಲ್ಲಿ ಯೋಧ ಸಚಿನ್ ಬಿಡುಗಡೆ ಎಲ್ಲರಲ್ಲಿ ಸಂತಸ ಮೂಡಿಸಿದೆ .
ಸಾಮಾಜಿಕ ತಾಣಗಳಲ್ಲಿ ಗೃಹ ಸಚಿವರಿಗೆ ಗೆರಾವ್ :
ಸಾಮಾಜಿಕ ಜಾಲತಣಗಳಲ್ಲಿ ಯೋಧ ಸಚಿನ್ ಸಾವಂತ್ ಬಂದಿಸಿದ ಫೋಟೋ ಹರಿ ಬಿಡಲಾಗಿತ್ತು ಫೋಟೋ ನೋಡಿದ ಸಾರ್ವಜನಿಕರು ಗೃಹ ಸಚಿವರು ಹಾಗೂ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
...
https://www.youtube.com/watch?v=lgQ6Qik-hh4
DRDO successfully conducted flight trial of Autonomous Flying Wing Technology Demonstrator with Tailless configuration from Aeronautical Test Range, Chitradurga
#drdo #drdosucess
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಮಹತ್ವದ ಸಾಧನೆ ಮಾಡಿದ್ದು, ಈ ಮೂಲಕ ಜಗತ್ತಿನ ಗಣ್ಯ ರಾಷ್ಟ್ರಗಳ ಪಾಲಿಗೆ ಸೇರ್ಪಡೆಯಾಗಿದೆ .
ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಯಿರುವ DRDO ಪ್ರಾಂಗಣದ ಏರೋನಾಟಿಕಲ್ ಟೆಸ್ಟ್ ರೇಂಜ್(ATR)ನಲ್ಲಿ ಬಾಲರಹಿತವಾಗಿ, ರೆಕ್ಕೆಯ ತಂತ್ರಜ್ಞಾನದಿಂದಲೇ ಹಾರಾಟ ಮಾಡುವ ಫ್ಲೈಟ್ನ ಪ್ರಯೋಗ ಇದಾಗಿದೆ.
...
https://www.youtube.com/watch?v=H-hhpUbeIes