Explained Ashta Kuta and Dwadasha Kuta Calculation, You can download the Notes from the below link (PDF format)
Ashta Kuta Class Notes
~~~~~~~~~~~~~~~~
https://drive.google.com/file/d/1e67bmCyS_Wt7-k15f8QQWViuquPrjxgj/view?usp=sharing
Ashta Kuta Table
~~~~~~~~~~~~
https://drive.google.com/file/d/1aJBBI9xTaVHNKyKviNkNt6edq7DYsOe5/view?usp=sharing
...
https://www.youtube.com/watch?v=PKdD8pV36MA
Questions & Answers
1. Analyzing Twin's Horoscope
2. ನಿದ್ದೆ ಕೆಲವರಿಗೆ ಕಮ್ಮಿ ಸಾಕು, ಕೆಲವರಿಗೆ ಜಾಸ್ತಿ ಬೇಕು. ಕೆಲವರಿಗೆ ಬೇಗ ಎಚ್ಚರಿಕೆ ಆಗುತ್ತೆ, ಇನ್ನು ಕೆಲವರು ಗಾಢ ನಿದ್ದೆ. ಕುಂಡಲಿಯಲ್ಲಿ ತಿಳಿಯುವುದು ಹೇಗೆ
3. ಅತೀಂದ್ರಿಯ ಶಕ್ತಿ ಇರುವವರ ಕುಂಡಲಿ ಹೇಗಿರುತ್ತೆ?
4. ಹೊರದೇಶದಲ್ಲಿ ಉದ್ಯೋಗ ತಿಳಿಯುವುದು ಹೇಗೆ?
5. ಜಗನ್ನಾಥ್ ಹೋರಾ ದ ಫೌಂಡರ್ ಪಿವಿ ನರಸಿಂಹ ರಾವ್ ಪ್ರಕಾರ ಲಾಹಿರಿ ಆಯಾನಾಂಶ ತಪ್ಪು, ಕುಂಡಲಿ ಯಲ್ಲಿ ತುಂಬಾ ವರಿಯೇಷನ್ ಬರುತ್ತೆ, ಏನು ಮಾಡಬೇಕು?
...
https://www.youtube.com/watch?v=5P_DTax30CA
QUESTIONS
--------------------
- ನನ್ನ ಮದುವೆ ಗೆ ಕಾಲ ಕೂಡಿ ಬರುತ್ತಿಲ್ಲ.
- ಕುಜ ದೋಷ/ಮಾಂಗಲ್ಯ/ಸರ್ಪ ದೋಷ ಇರುವುದರಿಂದ ಮದುವೆ ಲೇಟ್ ಆಗ್ತಿದ್ಯ.
- ಚಿತ್ತ ನಕ್ಷತ್ರದಲ್ಲಿ ಹುಟ್ಟಿದರೆ ಮದುವೆ ಲೇಟ್ ಆಗುತ್ತೆ ಅಂತರೆ ನಿಜನ?
- ಮೂಲ ನಕ್ಷತ್ರದಲ್ಲಿ ಹುಟ್ಟಿದರೆ ಮದುವೆ ಲೇಟ್ ಆಗುತ್ತೆ ಅಂತರೆ ನಿಜನ?
- ಎಷ್ಟು ಸಂಭಂಧ ಗಳು ಬಂದ್ರೂ ಯಾವುದಾದರೂ ಕಾರಣದಿಂದ ಆಗ್ತಿಲ್ಲ, ಅವರು ಒಪ್ಪಿದ್ರೆ ನಾವು ಒಪ್ಪಲ್ಲ ನಾವು ಒಪ್ಪಿದರೆ ಅವರು ಒಪ್ಪಲ್ಲ.
- ನಮ್ಮ ಮಗ/ಮಗಳು ಯಾರನ್ನೆ ತೋರಿಸಿದ್ರೂ ಒಪ್ಪುತ್ತಿಲ್ಲ
...
https://www.youtube.com/watch?v=pxtw-DlPJAM